An incident in Mysore where the doctor was shocked. Usually children start speaking at the age of 10 months. Here is a baby, which started to speak at 4 months of age in Mysuru. This is really surprising. Watch video to know how baby speak to its Mom <br /> <br />ಮೈಸೂರಿನಲ್ಲಿ ವೈದ್ಯಲೋಕವೇ ನಿಬ್ಬೆರಗಾಗುವ ಘಟನೆಯೊಂದು ನಡೆದಿದೆ. ಸಾಮಾನ್ಯವಾಗಿ ಯಾವುದೇ ಮಗು ಜನಿಸಿದ ಹತ್ತು ಅಥವಾ ಹನ್ನೊಂದು ತಿಂಗಳ ನಂತರವಷ್ಟೇ ತನ್ನ ತೊದಲು ನುಡಿಗಳನ್ನಾಡುತ್ತೆ. ಆದರೆ ಇಲ್ಲೊಂದು ಮಗು ಕೇವಲ ನಾಲ್ಕು ತಿಂಗಳಿಗೇ ತೊದಲು ನುಡಿಗಳಾನ್ನಾಡುತ್ತಿದ್ದು ಅಚ್ಚರಿ ಮೂಡಿಸಿದೆ. <br /> <br />
